Home
-
It is also District centre and also the Taluk centre.
-
It is located at Southern end of the Karnataka State Bordering Tamil Nadu state.
-
To the West is Gundlupete and Nanjangud Taluk, to the north is T. Narasipura, to the east Kollegal and Yelandur Taluk.
-
The Taluk comprises of 5 Hobli's namely Kasaba, Hardanahalli, Harave, Santhemarhalli and Chandakavadi.
-
Chamarajanagar is 61 Kms away from Mysore, located in a plain land surrounded by small hillocks.
-
The Chamarajanagar was also known as ARIKUTARA or ARIKOOTARA and also as Wodeyanooru.
-
The 9 th Chamaraja Wodeyar was born in Chamarajanagar in year 1774.
-
At the place of his birth, in his rememberance JANANA MANTAP has been built and it has been declared as Heritage Structure by the Govt.
-
Mummadi Krishnaraja Wodeyar son of Chamaraja Wodeyar, remodelled the town in the year 1826 he built the Chamarajeshwara Temple.
Other temples located inside Chamarajanagara town are Bhujangeshwara,veerabhadrana Gudi,Kadu Narayana Swamy, Choudeshwari, Kannikaparameshwari etc.
ಗಣಕೀಕರಣ ಯೋಜನೆಗಳು:-
ಜನನ-ಮರಣ ದಾಖಲಾತಿಯ ಗಣಕೀಕರಣ:- 1984ನೇ ಸಾಲಿನಿಂದ ಪ್ರಸಕ್ತ ಸಾಲಿನವರೆಗೆ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಘಟಕ:- ಚಾಮರಾಜನಗರ ನಗರಸಭೆ ಕಛೇರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಘಟಕವು ವಾರದ ಎಲ್ಲಾ ದಿನಗಳಲ್ಲಿ 24X7 ಕಾರ್ಯನಿರ್ವಹಿಸುತ್ತಿದ್ದು,ಸಾರ್ವಜನಿಕರು ಪತ್ರ,ದೂರವಾಣಿ ಹಾಗೂ ಈ-ಮೇಲ್ ಮುಖಾಂತರ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ ಸಂಖೈ:08226-224239.
ಆಸ್ತಿ ತೆರಿಗೆ ಗಣಕೀಕರಣ:- ಆಸ್ತಿ ತೆರಿಗೆ ಗಣಕೀಕರಣ ಯೋಜನೆಯು ಪ್ರಗತಿಯಲ್ಲಿದ್ದು 31 ವಾರ್ಡುಗಳ ಎಲ್ಲಾ ಆಸ್ತಿಗಳನ್ನು ಸರ್ವೆ ಮಾಡಲಾಗಿದ್ದು, ಡಾಟಾವನ್ನು ಪೌರಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.
ಸ್ಥಳೀಯ ಸಂಸ್ಥೆ ವೆಬ್ ಸೈಟ್:- ಚಾಮರಾಜನಗರ ಪಟ್ಟಣದ ಸದರಿ ಈ ಅಧೀಕೃತ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಬೇಕಾದ ಕಚೇರಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಆಗಿಂದಾಗೆ ಕಾಲೋಚಿತಗೊಳಿಸಲಾಗುತ್ತಿದ್ದು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
ಲೆಕ್ಕ ಪದ್ಧತಿ:- ಚಾಮರಾಜನಗರ ನಗರಸಭೆಯ ನಿಧಿಯಾಧಾರಿತ ಲೆಕ್ಕ ಪದ್ಧತಿ (ಖರ್ಚು ವೆಚ್ಚಗಳು) ಯನ್ನು ಪ್ರಸ್ತುತ ದಿನಾಂಕದವರೆಗೂ ಕಾಲೋಚಿತಗೊಳಿಸಲಾಗಿದೆ ಹಾಗೂ 2011-12 ನೇ ಸಾಲಿನ ಎ.ಪಿ.ಆರ್. ಮುಕ್ತಾಯಗೊಂಡಿರುತ್ತದೆ.

